Raama by Venugopal K
Tracklist
1. | Raama | 1:00 |
Lyrics
ರಾಮ ರಾಕ್ಷಸಕುಲ ಭಯಂಕರ
ಸಾಮಜೆಂದ್ರಪ್ರಿಯ ಮನೋವಾ-
ಚಾಮಗೋಚರ ಚಿತ್ಸುಖಪ್ರದ ಚಾರುತರಚರಿತ |
ಭೂಮ ಭೂಸ್ವರ್ಗಾಪವರ್ಗದಿ
ಕಾಮಧೇನು ಸುಕಲ್ಪತರು ಚಿಂ-
ತಾಮಣಿಗಳೆನ್ದೆನಿಪ ನಿಜಭಕ್ತರಿಗೆ ಸರ್ವತ್ರ ||
Credits
released April 16, 2016